logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಅಂತರಾಯಪಂಚಕ
(ಜೈನ) ದಾನಾಂತರಾಯ, ಲಾಭಾಂತಋಯ, ಭೋಗಾಂತರಾಯ. ಉಪಭೋಗಾಂತರಾಯ, ವೀರ್ಯಾಂತರಾಯ ಎಂಬ ಐದು ವಿಘ್ನಗಳು

ಅಂತರಾಳ
ಒಳಭಾಗ

ಅಂತರಿಕ್ಷ
ಆಕಾಶ

ಅಂತರಿತ
ಬೇರ್ಪಡಿಸಲ್ಪಟ್ಟ

ಅಂತರಿತೆ
ದೂರಗೊಂಡವಳು

ಅಂತರಿಸು
ತಡಮಾಡು

ಅಂತರೀಪ
ದ್ವೀಪ, ನಡುಗಡ್ಡೆ

ಅಂತರೀಯ
ಉಡುಪು, ಸೊಂಟದ ಕೆಳಗೆ ಉಡುವ ವಸ್ತ್ರ

ಅಂತರ್ಗತ
ಒಳಕ್ಕೆ ಹೋದ

ಅಂತರ್ಗತಭೇದ
ಒಳಗಣ ವ್ಯತ್ಯಾಸ


logo