logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಅಂಹಃ
ಪಾಪ; ಕೊರತೆ; ಕಷ್ಟ

ಅಕಂಪಿತಶರೀರ
ನಡುಗದ ಮೈಯುಳ್ಳ

ಅಕರ್ಣಹೃದಯ
ಕಿವಿ ಮತ್ತು ಹೃದಯಗಳಿಲ್ಲದ; ಹಾವಿನ ಹೃದಯವುಳ್ಳ

ಅಕರ್ತೃಕ
ಕರ್ತೃವಿಲ್ಲದ, ಸೃಷ್ಟಿಸಿದವನಿಲ್ಲದ

ಅಕರಣ
ಗಣಕ, ಲೆಕ್ಕಪತ್ರದ ಅಧಿಕಾರಿ

ಅಕಾಂಡ
ಅಕಾಲ

ಅಕಾಂಡಜಳದ
ಅನಿರೀಕ್ಷಿತ ಮೋಡ

ಅಕಾಂಡತಾಂಡವ
ಪಾಂಡಿತ್ಯದ ಅನವಶ್ಯಕ ಪ್ರದರ್ಶನ

ಅಕಾಮಿಕ
ಇಚ್ಛೆಯಿಲ್ಲದ ವ್ಯಕ್ತಿ

ಅಕಾರಣಂ
ಕಾರಣವಿಲ್ಲದೆ


logo