logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಅಕ್ಕಱುಗಂಪು
ಹಿತಕರವಾದ ಸುಗಂಧ

ಅಕ್ಕಿಸು
ಜೀರ್ಣಿಸು

ಅಕ್ಕು
ಲಾಭ; ಸಂಪತ್ತು

ಅಕ್ಕುಳಿಸು
ಒಳಕ್ಕೆ ಎಳೆದುಕೊ

ಅಕ್ಕೆ
ಅೞ್ಕೆ, ದುಃಖ

ಅಕ್ಕು(ಲಿ)ಳಿಸು
ಹೊಟ್ಟೆಯನ್ನು ಕುಗ್ಗಿಸು; ಹೆದರು

ಅಕ್ಖಡ
ಕುಸ್ತಿ ಮಾಡುವ ಸ್ಥಳ, ಅಖಾಡ

ಅಕ್ಷ
ಪಗಡೆ ಆಟದ ದಾಳ; ರಥದ ಅಚ್ಚು; ಜೂಜು; ರಥ; ಜಪಮಣಿ; ಇಂದ್ರಿಯ

ಅಕ್ಷಕ್ರೀಡೆ
ಪಗಡೆ ಆಟ

ಅಕ್ಷಜ
ಸಿಡಿಲು; ವಜ್ರ; ವಿಷ್ಣು


logo