logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಅಂತುಟು
ಅಷ್ಟು; ಹಾಗೆ

ಅಂತೆ
ಹಾಗೆ, ಆ ರೀತಿಯಲ್ಲಿ

ಅಂತೆಗೆಯ್
ಹಾಗೆ ಮಾಡು

ಅಂತೆವೋಲ್
ಹಾಗೆ

ಅಂತೇವಾಸಿ
ಶಿಷ್ಯ; ಚಂಡಾಲ

ಅಂತ್ಯೇಷ್ಟಿ
ಉತ್ತರಕ್ರಿಯೆ

ಅಂತ್ರ
ಕರುಳು

ಅಂದ
ಚೆಲುವು; ರೀತಿ

ಅಂದಂಗೊಳಿಸು
ಅಂದವಾಗಿ ಕಾಣುವಂತೆ ಮಾಡು

ಅಂದಂಬಡೆ
ಸುಂದರವಾಗು


logo