logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Tulu-Kannada)

ಗಟ್ಟಣೆ
(ನಾ)
ಹಸಿಮಡಕೆಯನ್ನು ಕಲ್ಲು, ಸೊಳದಿಂದ ತಟ್ಟುವುದು.

ಗುಂಡಿ ಬಿಸಲೆ
(ನಾ)
ಸಾರು, ತೋವೆ ಮತ್ತು ತರಕಾರಿ ಪಲ್ಯ ತಯಾರಿಸಲು ಉಪಯೋಗಿಸುವ ಪಾತ್ರೆ, ಆಳವಾಗಿರುತ್ತದೆ.

ಗುರ್ಕೆ
(ನಾ)
ಗುಡಾಣ, ಹರಿವೆ, ಪಡಗ

ಗೂಡು
(ನಾ)
ರೋಟ್ಟಿಯನ್ನು ತಯಾರಿಸುವ ಮಣ್ಣಿನ ಒಲೆ "ತಂದೂರಿ ಒಲೆ" ಎಂದೇ ಕನ್ನಡದಲ್ಲಿ ಬಳಕೆಯಲ್ಲಿದೆ. ತಂದೂರಿ ಒಲೆ ತಯಾರಿಸುವಾಗ ಮಣ್ಣಿಗೆ ಕುಪ್ಪಿಚೂರು ಮತ್ತು ಮರಳನ್ನು ಹೆಚ್ಚಾಗಿ ಬೆರೆಸುವರು.
">


logo