logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Ice storm
ಮಂಜಿನ ಬಿರುಗಾಳಿ

Illuviation
ಮಣ್ಣು ಪದರದಿಂದ ಪದರಕ್ಕೆ ಸೇರುವ ಪ್ರಕ್ರಿಯೆ

Imago
ಪ್ರೌಢಕೀಟ, ಪೂರ್ಣಕೀಟ

Imbibition, water of
ಅಂತಃ ಶೋಷಣ ಜಲ

Immature soil
ಅಪರಿಪಕ್ವ ಮಣ್ಣು

Immobilization
ನಿಶ್ಚಲೀಕರಣ

Immunity, acquired
ಉಪಾರ್ಜಿತ ನಿರೋಧಕತೆ

Impeded drainage
ನಿಧಾನವಾದ ಬಸಿಯುವಿಕೆ

Impermeable
ಅಪಾರಗಮ್ಯ, ಅಪ್ರವೇಶ್ಯ

Impervious
ಅಭೇದ್ಯ, ಅಪ್ರವೇಶ್ಯ


logo