logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Physical poison
ಭೌತಿಕ ಪಾಷಾಣ

Physiology
ಶರೀರಕ್ರಿಯಾಶಾಸ್ತ್ರ

Phytophaga
ಸಸ್ಯಾಹಾರಿ

Phyto Plankton
ತೇಲುಸಸ್ಯ ಸೂಕ್ಷ್ಮಜೀವಿಗಳು

Pickerel
ಚೂಪು ಮೂತಿಯ ಒಂದು ಜಾತಿ ಮೀನುಮರಿ

Pie
ಕಡುಬು

Pier
ಹಡಗಿನ ಇಳಿದಾಣ, ಹಡಗುಕಟ್ಟೆ

Pilose
ಉದ್ದ ರೋಮಯುತ

Piocytosis
ಹನಿರೂಪ ದ್ರವಭಕ್ಷಣೆ

Pisces
ಮೀನುಗಳು


logo