logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Biophase
ಜೀವೀನಲೆ, ಜೈವಿಕ ಹಂತ

Bio physics
ಜೀವಭೌತ ವಿಜ್ಞಾನ

Bioplasm
ಜೈವಿಕ ಮೂಲದ್ರವ್ಯ

Biped
ದ್ವಿಪದಿ

Bipolar
ದ್ವಿಧ್ರುವಿ

Bisexual
ದ್ವಿಲಿಂಗಿ, ಉಭಯಲಿಂಗಿ

Bivalve
ಚಿಪ್ಪುಪ್ರಾಣಿ , ಮಧ್ಯ ಕೀಲಿರುವ ಎರಡು ಚಿಪ್ಪುಗಳುಳ್ಳ ಪ್ರಾಣಿ

Bivariant
ದ್ವಿವ್ಯತ್ಯಸನೀಯ

Bivariant table
ದ್ವಿಚಲಕ ಕೋಷ್ಟಕ

Black banded barb
ಕಪ್ಪು ಪಟ್ಟಿ ಬಾರ್ಬ್ ಮೀನು


logo