logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Balcen
ತಿಮಿಂಗಿಲದ ಮೇಲ್ದವಡೆಗೆ ಹತ್ತಿರುವ ಕೊಬ್ಬಿನಂಥ ಪದಾರ್ಥ

Ball and socket arrangement
ಒರಳುಗುಂಡು ಕೀಲು ವ್ಯವಸ್ಥೆ

Banana soil fish
ಹಾಯಿಮೀನು

Band
ಪಟ್ಟಿ

Banded etroplus
ಎರ್ವೆಮೀನು, ಇಲಿಮೀನು

Banded leopard blow fish
ತೊಂಡೆಮೀನು

Banded snake head
ಹುಲಿಕುಟ್ಟೇ ಮೀನು, ಬಂಗಿಮೂಲ ಮೀನು

Banded whiptail sting ray
ಹುಲಿಸೊರಕೆ ಮೀನು

Barbel
ಒಂದು ಬಗೆಯ ಸಿಹಿನೀರಿನ ಮೀನು, ದಾಡಿ

Bar eyed goby
ಬಂಗಿಸಿದ್ದ ಮೀನು, ಬಂಗಿಮೂಲ ಮೀನು


logo