logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Bespice
ಮಸಾಲೆ ಒಗ್ಗರಣೆ ಹಾಕುವಿಕೆ

Bheris
ಚೌಳುಪ್ಪು ನೀರಿನ ಆಳವಾದ ಗಡ್ಡೆಗಳಲ್ಲಿ ಮೀನುಸಾಕಣೆ

Bile duct
ಪಿತ್ತನಾಳ, ಪಿತ್ತವಾಹಿನಿ

Bile pigment
ಪಿತ್ತವರ್ಣದ್ರವ್ಯ

Bile salt
ಪಿತ್ತಲವಣ

Billow
ದೊಡ್ಡಅಲೆ, ತರಂಗ

Binary collission
ದ್ವಿಕಣ ಸಂಘರ್ಷಣ

Binary fission
ಯುಗ್ಮ ವಿದಳನ, ದ್ವಿಖಂಡನ

Binding site
ಬಂಧಕ ಪ್ರದೇಶ

Binomial expansion
ದ್ವಿಪದ ವಿಸ್ತರಣೆ


logo