logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Anti-Virus
ವೈರಸ್ ನಿರೋಧಕ ತಂತ್ರಾಂಶ

Append
ಸೇರಿಸು

Apple
ಆಪಲ್ (ಒಂದು ಪ್ರಮುಖ ಗಣಕಸಂಸ್ಥೆ)

Application
ಅನ್ವಯ

Architechture
ಸಂರಚನೆ, ವಾಸ್ತುಶಿಲ್ಪ

Arithmetic logic unit
ಅಂಕಗಣಿತೀಯ ತಾರ್ಕಿಕ ಘಟಕ

Artificial intelligence
ಕೃತಕ ಬುದ್ಧಿಮತ್ತೆ

ASCII (American standard for Information Interchange
ಮಾಹಿತಿ ವಿನಿಮಯಕ್ಕಾಗಿ ಅಮೆರಿಕದ ಶಿಷ್ಟ ಸಂಕೇತ

Assembler
ಜೋಡಣಾಕ್ರಮವಿಧಿ

Assembly language
ಅಸೆಂಬ್ಲಿ ಭಾಷೆ; ಯಂತ್ರಭಾಷೆಯ ಸೊನ್ನೆಗಳ ಬದಲು ಸರಳಪದಗಳನ್ನು ಬಳಸುವ ಒಂದು ಪ್ರೋಗ್ರಾಮಿಂಗ್ ಭಾಷೆ.


logo