logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Alpha test
ಪ್ರಾರಂಭಿಕ ಪರೀಕ್ಷೆ

Alt key
ಆಲ್ಟ್ ಕೀಲಿ

Alternate track
ಪರ್ಯಾಯಜಾಡು

Amplifier
ವರ್ಧಕ, ಧ್ವನಿವರ್ಧಕ

Analog
ಸಾದೃಶ್ಯ, ಸಾದೃಶ್ಯತೆ

Analytical graphics
ವಿಶ್ಲೇಷಣಾತ್ಮಕ ದೃಶ್ಯಸಂಯೋಜನೆ

AND
ಅಂಡ್ (ಬೂಲಿಯನ್ ತರ್ಕದಲ್ಲಿ ಬಳಕೆಯಾಗುವ ಲಾಜಿಕ್ ಗೇಟ್ಗಳಲ್ಲೊಂದು)

Animated GIF (Graphics Interchage Format)
ಚಿತ್ರರೂಪದ ಕಡತಗಳಲ್ಲಿ ಸಂಚಲನೆಯನ್ನು ಸೇರಿಸುವ ವಿಧಾನ

Animation
ಚಿತ್ರಸಂಚಲನೆ, ಅನಿಮೇಷನ್

Anti-glare
ಪ್ರತಿಫಲನ ತಡೆ


logo