logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

melting point
ಕರಗುಬಿಂದು, ದ್ರವನ ಬಿಂದು

Mercury
ಬುಧಗ್ರಹ, ಪಾದರಸ

meridian
ಮಧ್ಯಾಹ್ನ ರೇಖೆ, ಧ್ರುವವೃತ್ತ, ಯಾಮೋತ್ತರ ರೇಖೆ

mesoscopic physics
ಮೆಸೋಸ್ಕೋಪಿಕ್ಭೌತವಿಜ್ಞಾನ,ಮೈಕ್ರೋ ಮತ್ತು ಮ್ಯಾಕ್ರೋಗಳ ನಡುವಿನ ಗಾತ್ರದ ವಸ್ತುಗಳಭೌತವಿಜ್ಞಾನ, ಮಧ್ಯಮ ದೃಶ್ಯವಿಜ್ಞಾನ

mesosphere
ಮಧ್ಯಗೋಲ

metal
ಲೋಹ

metallic conductor
ಲೋಹೀಯ ವಾಹಕ

meteoroids
ಉಲ್ಕಾಶಿಲೆಗಳು

meteorology
ಹವಾಮಾನವಿಜ್ಞಾನ, ಪವನ ವಿಜ್ಞಾನ

microscope
ಸೂಕ್ಷ್ಮದರ್ಶಕ


logo