logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Monitor
ಪ್ರದರ್ಶಕ / ಪ್ರದರ್ಶಕ ಘಟಕ

Monitoring
ಮೇಲ್ವಿಚಾರಣೆ

Mother board
ಮಾತೃಫಲಕ

Mouse
ಮೌಸ್, ಸ್ಥಾನಸೂಚಕ ಸಾಧನ

MS-DOS
ಎಂ ಎಸ್ ಡಾಸ್ (ಮೊದಲು ಬಂದ ವೈಯಕ್ತಿಕ ಗಣಕಗಳಲ್ಲಿ ಬಳಸುತ್ತಿದ್ದ ಕಾರ್ಯಾಚರಣ ವ್ಯವಸ್ಥೆ), ಅದನ್ನು ಮೈಕ್ರೋಸಾಫ್ಟ್ ಸಂಸ್ಥೆ ರೂಪಿಸಿತು.

Multi media processing
ಬಹು ಮಾಧ್ಯಮ ಸಂಸ್ಕರಣೆ


logo