logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

nuclear fuel
ನ್ಯೂಕ್ಲಿಯರ್ ಇಂಧನ, ನ್ಯೂಕ್ಲಿಯರ್ ಉರುವಲು

nuclear fusion
ನ್ಯೂಕ್ಲಿಯರ್ ಸಮ್ಮಿಲನ, ನ್ಯೂಕ್ಲಿಯರ್ ಫ್ಯೂಶನ್

nuclear model
ನ್ಯೂಕ್ಲಿಯರ್ ಮಾದರಿ

nuclear physics
ನ್ಯೂಕ್ಲಿಯರ್ ಭೌತವಿಜ್ಞಾನ

nuclear power station
ನ್ಯೂಕ್ಲಿಯರ್ ವಿದ್ಯುತ್‌ಸ್ಥಾವರ

nuclear reactor
ನ್ಯೂಕ್ಲಿಯರ್ ಕ್ರಿಯಾಕಾರಿ

nuclei
ನ್ಯೂಕ್ಲಿಯಸ್‌ಗಳು, ಕೇಂದ್ರಕಗಳು

nucleus
ಕೋಶಕೇಂದ್ರ, ನ್ಯೂಕ್ಲಿಯಸ್

number of frequency
ಆವರ್ತಾಂಕ ಸಂಖ್ಯೆ, ಕಂಪನಗಳ ಸಂಖ್ಯೆ

numerical value
ಸಂಖ್ಯಾಮೌಲ್ಯ


logo