logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

domain
ಕಾರ್ಯಕ್ಷೇತ್ರ, ಪ್ರಭಾವವಲಯ

donor atom
ದಾತ/ದಾನಿ ಪರಮಾಣು

doping
ಡೋಪಿಂಗ್, ಅರೆವಾಹಕಗಳಿಗೆ ಕಲ್ಮಷ ಸೇರಿಸುವುದು

double helix
ದ್ವಿಸುರುಳಿ

double refraction
ದ್ವಿವಕ್ರೀಕರಣ, ದ್ವಿವಕ್ರೀಭವನ

drift velocity
ಅಲೆತದ ವೇಗ

dual nature
ಉಭಯ ಸ್ವಭಾವ, ದ್ವಂದ್ವ ಸ್ವಭಾವ

dynamics
ಗತಿವಿಜ್ಞಾನ

echo
ಪ್ರತಿಧ್ವನಿ, ಮಾರ್ದನಿ

eddy current
ಸುಳಿಪ್ರವಾಹ


logo