logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

formula
ಸೂತ್ರ

formula unit mass
ಘಟಕ ಸೂತ್ರ ರಾಶಿ

forward bias
ಮುಂದಿನ ಒಲವು ಫಾರ್‌ವರ್ಡ್ ಬಯಾಸ್

fossil fuel
ಪಳೆಯುಳಿಕೆಯ ಇಂಧನ, ಫಾಸಿಲ್ ಇಂಧನ

fractional mass
ಆಂಶಿಕ ರಾಶಿ

free fall
ಮುಕ್ತಪತನ, ಮುಕ್ತವಾಗಿ ಬೀಳುವುದು

frequency
ಆವೃತ್ತಿ, ಆವರ್ತಾಂಕ

frequency modulation
ಅಳವಡಿಕೆ, ಮಾಡ್ಯೂಲನ

frequency range
ಆವೃತ್ತಿ ವ್ಯಾಪ್ತಿ

frequnecy of the sound wave
ಶಬ್ದ ತರಂಗದ ಅವರ್ತಾಂಕ


logo