logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Multiplier
ಗುಣಕ

Multiply
ಗುಣಿಸು

Mutually exclusive event
ಪರಸ್ಪರ ಪ್ರತ್ಯೇಕಿಸುವ ಘಟನೆ

Mutually perpendicular univector
ಪರಸ್ಪರ ಲಂಬವಾಗಿರುವ ಏಕಮಾನ ಸದಿಶ

Machine langauge
ಯಂತ್ರಭಾಷೆ

Macro
ಪದೇ ಪದೇ ಮಾಡಬೇಕಾದ ಕೆಲಸಗಳ ಸ್ವಯಂ ನಿರ್ವಹಣೆಗೆ ಅನುವು ಮಾಡಿಕೊಡುವ ತಂತ್ರಾಂಶ

Magnetic disk
ಕಾಂತೀಯಮುದ್ರಿಕೆ

Mail box
ಅಂಚೆಪೆಟ್ಟಿಗೆ

Main frame computer
ಬೃಹತ್ ಗಣಕ

Management
ವ್ಯವಸ್ಥಾಪನೆ


logo