logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Light reaction
ಬೆಳಕಿನ ಪ್ರತಿಕ್ರಿಯೆ, ಬೆಳಕನ್ನು ಅವಲಂಬಿಸಿದ ಪ್ರಕ್ರಿಯೆ

Lignification
ಕಾಷ್ಠೀಕರಣ

Limb
ಅವಯವ

Lipids
ಕೊಬ್ಬಿನ ಪದಾರ್ಥಗಳು

Lithosphere
ಶಿಲಾಗೋಳ

Littoral
ತೀರಾವಳಿ, ಕಡಲಂಚು

Liver
ಯಕೃತ್ತು, ಕಲಿಜ, ಈಲಿ, ಲಿವರ್, ಪಿತ್ತಜನಕಾಂಗ

Livestock
ಜಾನುವಾರು, ರಾಸು, ಪಶುಸಂಪತ್ತು

Living resources
ಜೀವಂತ ಸಂಪನ್ಮೂಲಗಳು

Locus
ಬಿಂದುಪಥ


logo