logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

lacquer
ಹೊಳಪುಕಾರಿ, ಲ್ಯಾಕರ್

latent heat
ಗುಪ್ತೋಷ್ಣ

latitude
ಅಕ್ಷಾಂಶ

launching
ಉಡಾವಣೆ

law of conservation of energy
ಶಕ್ತಿ ಸಂರಕ್ಷಣಾ ನಿಯಮ, ಶಕ್ತಿ ನಿತ್ಯತ್ವ ನಿಯಮ

law of conservation of mass
ದ್ರವ್ಯರಾಶಿಯ ಸಂರಕ್ಷಣಾ ನಿಯಮ

law of conservation of momentum
ಸಂವೇಗದ ಸ್ಥಿರತೆಯ / ನಿತ್ಯತ್ವ ನಿಯಮ

law of gaseous volume
ಅನಿಲಗಾತ್ರದ ನಿಯಮ

lead vapour
ಸೀಸದ ಆವಿ, ಸೀಸದ ಭಾಷ್ಪ

length
ಉದ್ದ


logo