logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Denaturation
ವಸ್ತು ಸ್ವಭಾವವನ್ನು ಬದಲಿಸು, ವರ್ತನೆ ಬದಲಿಸು

Density
ಸಾಂದ್ರತೆ

Denticity
ದಂತತೆ, ಲೋಹದ ಪರಮಾಣುವಿನ ಜೊತೆ ಸಹಯೋಗ, ಸಂಕೀರ್ಣ ರೂಪಿಸುವ ದಾನಿ ಅಯಾನ್ ಅಥವಾ ಅಣುಗಳ ಸಂಖ್ಯೆ

Depressant
ಖಿನ್ನಕಾರಿ

Derivative
ಜನ್ಯ, ಉತ್ಪನ್ನ

Desalination
ನಿರ್ಲವಣೀಕರಣ, ಲವಣವಿಮುಕ್ತತೆ

Descent
ಅವರೋಹ

Desiccant
ಶುಷ್ಕಕಾರಕ

Desiccater
ಶುಷ್ಕಕಾರಿ

Desorption
ವಿಶೋಷಣ, ಬೇರ್ಪಡಿಸುವಿಕೆ


logo