logo
भारतवाणी
bharatavani  
logo
Knowledge through Indian Languages
Bharatavani

Kannada–Konkani Ratnakosh

ಅಕೂಪಾರ
ಸಮುದ್ರ

ಅಕೃತ್ಯ
1. ವಾಯಟಕಾಮ,ಪಾಡಕಾಮ

ಅಕೃತ್ರಿಮ
1. ಸ್ಹಜ2. ಕೃತ್ರಿಮನಾಶಿಲ್ಲೇಂ

ಅಕೃಷ್ಟಿ
ಬೇಸಾಯ ಕರನಾಶಿಲ್ಲೇಂ- ಪಚ್ಚ ಬೇಸಾಯ ಕರನಾಶೀ ಪೀಕ ಜಾವಚೀ ಭೂಂಯ

ಅಕ್ಕ
ಮ್ಹಾಲ್ಗಡಿ ಭಯಣೀ

ಅಕ್ಕಜ
1. ಅಸುಯಾ2. ಆಶ್ಚರ್ಯ3. ಪ್ರೀತಿ

ಅಕ್ಕಟ(ಟಾ)
ವಿಷಾದ, ಆಶ್ಚರ್ಯ,ಅಸುಯಾ ಆದಿಲ್ಲೇ ಸೂಚನ ಕರಚೋಶಬ್ದ

ಅಕ್ಕಡಿ
ಗಾದ್ಯಾಂತ ದೋನಗೀರಾ ಮದ್ದೆ ಹೇರ ಧಾನ್ಯ ಕಿರ್ಲ್ಯಾಚ್ಯಾಕ ನಾಂಗೂರಾನಕೆಲ್ಲೇ ಗೀರ ಆನೀಕ ತೇ ಗೀರಾರಿ ರೋಂಪಚೇ ಧಾನ್ಯ

ಅಕ್ಕಣಿ
1. ಬೀ ಕಾಡಿಲ್ಲೇ ಜೋಳಾಚೇ ಕಣಸ2. ಮಾಗ(ಮಗ್ಗ) ಂತ ಆಡ ನೀಟ ಸೂತಾಂಚೇ ಮೇಳಣೀ

ಅಕ್ಕಮೆ
ಅಜೀರ್ಣ


logo