logo
भारतवाणी
bharatavani  
logo
Knowledge through Indian Languages
Bharatavani

Kannada–Konkani Ratnakosh


ತಂ
1. ಥಂಡ 2. ಶೀತಲ, ಶೆಳೇಂ -ಕೂ(ಗೂ) ಲ್(ಳ್) = ಶೇಳೇಂ ಶೀತ- ಗಾಳಿ=ಥಂಡವ್ಹಾರೇಂ-ಪು(ಬು) ಳಿ= ಖತಖತಾಯ್ನಾಶಿ ತಾಕಾನ ಕರಚೇ

ತಂ(ಥಂ) ಡಿ
1. ಥಂಡಿ 2. ವಲಸಾಣ

ತಂಗದಿರ
ಚಂದ್ರ, ಹೀಂವ ಕಿರಣಾಚೋ

ತಂಗಳು
ಥಂಡ ಜಾಲೇಲ್ಲೇಂ ಶೀತ, .ಶೇಳೇಂಶೀತ, ಬೇಳಸಲೇಲೇಂ

ತಂಗಿ(ಗೆ)
ಧಾಕ್ಟಿ ಭಯಣೀ, (ಭಯಣ)

ತಂಗು
1. ಊರಪ 2. ಢೆಂಡೋಘಾಲಪ-ತಾ(ದಾ) ಣ= ಉರಚೇ(ರಾಬಚೇ)ಥಳ

ತಂಟೆ
1. ಝಗಡೋ 2. ವಿವಾದ 3. ಉಪದ್ರವ 4. ಘುಸಪಣೀ- ಕೋರ=ಝಗಡಾಳ

ತಂಡ
1.ಸಮೂಹ 2. ಪಕ್ಷ

ತಂಡಸ
ಚಿಮಟೋ


logo