logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Main Idea Question
ಪ್ರಧಾನ ಕಲ್ಪನೆ ಪ್ರಶ್ನೆ

Manipulation (psy. dom.)
ಕುಶಲನಿರ್ವಹಣೆ (ಮ.ವಿ. ವಲಯ)

Mark
ಅಂಕ

Marker or Reader or Scorer Reliability
ಅಂಕನಕಾರನ ಅಥವಾ ಓದುಗನ ಅಥವಾ ಗಳಿಕಾಂಕಕಾರನ ವಿಶ್ವಸನೀಯತೆ

Marking Scheme
ಅಂಕನ ಯೋಜನೆ

Marking System
ಅಂಕನ ವ್ಯವಸ್ಥೆ

Mastery Test
ಪ್ರಾವೀಣ್ಯ ಪರೀಕ್ಷಣ

Matched-Groups Procedure
ಹೊಂದಿಸಿದ ಗುಂಪುಗಳ ಕಾರ್ಯವಿಧಾನ

Matching Item
ಹೊಂದಿಸಿ ಬರೆಯುವ ಅಂಶ

Materials Evaluation
ಭೌತವಸ್ತುಗಳ ಮೌಲ್ಯನಿರ್ಧಾರಣೆ


logo