logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Data (sg. datum)
ದತ್ತಾಂಶ (ಏ.ವ. ದತ್ತಾಂಶ)

Debate (pers.)
ವಾದ-ವಿವಾದ (ವ್ಯಕ್ತಿತ್ವ)

Decile
ದಶಾಂಕ

Decision Point Test
ನಿರ್ಧಾರ ಬಿಂದು ಪರೀಕ್ಷಣ

Decision Rule
ನಿರ್ಧಾರ ನಿಯಮ

Definitional Validity
ವ್ಯಾಖ್ಯಾತ್ಮಕ ಸಿಂಧುತ್ವ

Degrees of Freedom
ಸ್ವಾತಂತ್ರ್ಯಾಂಕಗಳು

Demographic Questionnaire
ಜನಸಂಖ್ಯಾಶಾಸ್ತ್ರೀಯ ಪ್ರಶ್ನಾವಳಿ

Demographic Scale
ಜನಸಂಖ್ಯಾಶಾಸ್ತ್ರೀಯ ಮಾಪನಿ

Dependent Variable
ಅವಲಂಬಿತ ಚಲಕ


logo