logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Ranking
ಶ್ರೇಣೀಕರಣ

Rapport (test)
ಸೌಹಾರ್ದ ಸಂಬಂಧ (ಪರೀಕ್ಷಣ ಸಂಬಂಧಿತ)

Rasch Model
‘ರಾಶ್ ’ನ ಮಾದರಿ

Rate
ಗುಣಮಟ್ಟ

Rater Drift
ಗುಣಮಟ್ಟ ನಿರ್ಧಾರಕರ ಅಭಿಪ್ರಾಯ ವ್ಯತ್ಯಯ

Rater Effect
ಗುಣಮಟ್ಟ ನಿರ್ಧಾರಕರ ಪರಿಣಾಮ

Rating
ಗುಣಮಟ್ಟ ನಿರ್ಧಾರಣೆ

Rating Scale
ಗುಣಮಟ್ಟ ನಿರ್ಧಾರಣೆ ಮಾಪನಿ

Ratio (Relation) Scale
ಪ್ರಮಾಣ (ಸಂಬಂಧಿ ) ಮಾಪನಿ

Rationale
ವಿವೇಚನೆ


logo