logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Group Discussion
ಗುಂಪು ಚರ್ಚೆ

Group Tests
ಗುಂಪು ಪರೀಕ್ಷಣಗಳು

Growth Referenced Evaluation
ವೃದ್ಧಿ ಆಧಾರಿತ ಮೌಲ್ಯನಿರ್ಧಾರಣೆ

Guessing Correction
ಊಹಿಸುವಿಕೆಯ ತಿದ್ದುಪಡಿ

Guessing Probability
ಊಹಿಸುವಿಕೆಯ ಸಂಭಾವ್ಯತೆ

Guidance
ಮಾರ್ಗದರ್ಶನ

Guided Composition
ಮಾರ್ಗದರ್ಶಿತ ವಾಕ್ಯಸಂಯೋಜನೆ

Guided Response (psy. dom.)
ಮಾರ್ಗದರ್ಶಿತ ಪ್ರತಿಕ್ರಿಯೆ (ಮ.ವಿ. ವಲಯ)

Guideline
ಮಾರ್ಗಸೂಚಿ

Guttman Scaling
‘ಗಟ್ಮನ್’ನ ಮಾಪನೀಕರಣ


logo