logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಹರಹರ
ಕಷ್ಟ, ತೊಂದರೆ (ಊಟಕ್ಕೆ ಹರಹರ).

ಹರಕತ್ತು
ತುರ್ತು, ಅವಸರ (ಅಂತ ಹರ್ಕತ್ತು ಏನಿತ್ತು?), ತರಾತುರಿ.

ಹರಕೆ
ಆಶೀರ್ವಾದ,

ಹರಕೆ
ದೇವರಿಗೆ ಮಾಡುವ ಸೇವೆ.

ಹರಟೆ
ಕೆಲಸಕ್ಕೆ ಬಾರದ ಮಾತಾಡುವುದು.

ಹರಟೆಮಲ್ಲ/ಮಲ್ಲಿ
ಬಹಳ ಮಾತಾಡುವವನು/ವವಳು.

ಹರಡು
ಹರಡಿ, ಕಾಲುಗಂಟು, ಹಿಮ್ಮಡಿಯ ಮೇಲ್ಭಾಗದ ಗಂಟು.

ಹರಡು
ಒಣಗಿಸು, ಒಣಹಾಕು, ಪ್ರಸರಿಸು.

ಹರಳುಪ್ಪು
ಕಲ್ಲುಪ್ಪು.

ಹರಬು
ಕೆಲಸ, ಕಾರ್ಯ.


logo