logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಮನುಗು
ಮಲಗು, ನಿದ್ದೆಮಾಡು.

ಮನೆ ಆಯ
ನಿಜಮನೆಯ ಅಳತೆಯನ್ನು ಮನೆಯ ಯಜಮಾನರ ನಕ್ಷತ್ರಕ್ಕೆ ತಕ್ಕಂತೆ ನಿಗದಿಪಡಿಸುವುದು.

ಮನೆನೋಡೋಶಾಸ್ತ್ರ
ಗಂಡು ಹೆಣ್ಣು ಒಪ್ಪಿಗೆಯಾದ ಮೇಲೆ ಪರಸ್ಪರರ ಮನೆ ನೋಡಲು ಹೋಗುವುದು.

ಮನೆಯಾಳ್ತನ
ಮಗಳನ್ನು ಮದುವೆ ಮಾಡಿಕೊಟ್ಟು ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು.

ಮನ್ನೆ
ಮೊನ್ನೆ.

ಮಲ್ಗು
ಮಲಗು.

ಮಬ್ಬು
ಮಸುಕು, ಸ್ಪಷ್ಟವಾಗಿ ಕಾಣದಿರುವುದು.

ಮಬ್ಬುಗತ್ಲೆ
ಸಂಜೆಗತ್ತಲು.

ಮಯತ್ತು
ಅನುಭವ (ಮಯತ್ತು ಇಲ್ಲದಿದ್ರೆ ಕೆಲಸ ಮಾಡುವುದು ಕಷ್ಟ.)

ಮರ
ದೊಡ್ಡಗಿಡ, ವೃಕ್ಷ, ತರು


logo