logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಧಾರೆ
ಕನ್ಯಾದಾನ, ಮದುವೆಯ ವಿಧಿ.

ಧಾರೆ ದೀಪ
ಕನ್ಯಾದಾನ/ ಮದುವೆಯಾಗಿ ಸರಿಯಾಗಿ ಎಂಟು ದಿನಕ್ಕೆ ಹೆಣ್ಣಿನ ಮನೆಗೆ ಬಂದು ಸಿಹಿಯೂಟ ಮಾಡುವುದು.

ಧೂಪ
ಬೆಂಕಿತಾಗಿದಾಗ ಸುವಾಸನೆ ಬೀರುವ ಪದಾರ್ಥ/ಅಂಟು, ಹಾಲುಮಡ್ಡಿ, ಸಾಂಬ್ರಾಣಿ.

ಧೂಪಣಗಿ
ಧೂಪಾರತಿ.

ಧ್ಯಾನ
ಲಕ್ಷ್ಯ, ಗಮನ, ಯೋಚನೆ.


logo