logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ತನಿಕೆ
ವಿಚಾರಣೆ, ಶೋಧನೆ, ತನಿಖೆ.

ತನ್ನಿ
ತೆಗೆದುಕೊಂಡು ಬನ್ನಿ.

ತನ್ಮೂಲ್ಕ
ತನ್ಮೂಲಕ, ಈ ರೀತಿಯಾಗಿ.

ತಪರಕ್ಕಿ
ಕಪಾಲ ಮೋಕ್ಷ, ಕೈಯಿಂದ ಕೆನ್ನೆಗೆ ಹೊಡೆಯುವ ಏಟು.

ತಪಸೀಲು
ವಿವರ, ವಿವರಣೆಯ ಪಟ್ಟಿ.

ತಪ್ಪಲು
ಬೆಟ್ಟದ ಮಗ್ಗುಲು, ಬೆಟ್ಟದ ಮೇಲೆ, ಕಿಬ್ಬಿ.

ತಪ್ಪಲೆ
ಅಗಲಬಾಯಿಯ ಪಾತ್ರೆ.

ತಪ್ಪಿಸು
ತಪ್ಪುವಂತೆ ಮಾಡು, ನೆರವೇರದಂತೆ ಮಾಡು.

ತಪ್ಪಿತಸ್ಥ
ಅಪರಾಧಿ, ತಪ್ಪು ಮಾಡಿದವನು.

ತಪ್ಪು ತಿಳ್ಕಣದು
ತಪ್ಪುಭಾವನೆ, ತಪ್ಪು ಅಭಿಪ್ರಾಯ, ತಪ್ಪು ಕಲ್ಪನೆ.


logo