logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಚಳಕು
ನರ ಹೊರಳುವಿಕೆ, ನರ ಹಿಡಿಯುವುದು, ಮಾಂಸ ಖಂಡದ ಬಿಗಿತ.

ಚಳಕೆ
ಒಡೆದ/ಸಿಗಿದ ಸೌದೆ, ಚಳಕೆ ಒಡೆಯುವುದು, ಚಕ್ಕೆ ಮಾಡುವುದು.

ಚಳಿ
ಕೊರೆತ, ತಂಡಿ, ಮೈ ನಡುಕ.

ಚಳಿಗಾಲ
ಮಾಗಿಕಾಲ.

ಚಳೆ
ಸುತ್ತಲಿ ದಾರ,

ಚಳೆ
ನೀರು ಚಿಮುಕಿಸುವುದು, ಸಿಂಪಡಿಸುವುದು.

ಚಳೆಕೊಡು
ನೀರು ಚಿಮುಕಿಸು, ಸಿಂಪಡಿಸು.

ಚಳ್ಳೆ ಪಿಳ್ಳೆ
ಸಣ್ಣಸಣ್ಣವರು, ತುಂಬಾ ಸಣ್ಣಮಕ್ಕಳು.

ಚಳ್ಳೆಹಣ್ಣು ತಿನ್ನಿಸು
ವಂಚನೆ ಮಾಡು.

ಚಳ್ಳೆಹುರಿ
ಚಳೆ, ಸುತ್ತಲಿ ದಾರ.


logo