logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಚಮ್ಮಾರ
ಸಮಗಾರ, ಚರ್ಮದ ಕೆಲಸದವನು.

ಚಯ
ಸುಳಿವು,

ಚಯ
ರೂಪು, ಮೈಬಣ್ಣ (1. ಮಳೆಯ ಚಯ, 2. ಬಿಳಿಚಯ)

ಚಯರೋಗ
ಕ್ಷಯರೋಗ, ಶ್ವಾಸಕೋಶದ ಸೋಂಕು.

ಚರಕ
ನೂಲುವ ರಾಟೆ.

ಚರಟ
ಗಸಿ, ತದಿ, ರಸ ತೆಗೆದ ನಂತರ ಉಳಿದ ತೊಗಟೆ.

ಚರಂಡಿ
ಗಟಾರ, ನೀರು ಹರಿಯುವ ಮೋರಿ.

ಚರಸಾಲ
ಚರಾಸ್ತಿ ಆಧಾರಿತ ಸಾಲ.

ಚರಾಸ್ತಿ
ಸ್ಥಳದಿಂದ ಸ್ಥಳಕ್ಕೆ ಸಾಗಿಸಬಹುದಾದ ಆಸ್ತಿ.

ಚರಿ
ಸಣ್ಣ ಹಗ್ಗ.


logo