logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಒಡಕು
ಬಿರುಕು, ಸೀಳು

ಒಡಕು
ಮನಸ್ತಾಪ, ಅಸಮಾಧಾನ.

ಒಡಕು ಬಾಯಿ
ಗುಟ್ಟು ನಿಲ್ಲದ ಬಾಯಿ, ಗುಟ್ಟನ್ನು ರಟ್ಟು ಮಾಡುವವರು.

ಒಡಕ್ಲು
ಒಡಕಲು, ನುಚ್ಚು, ತರಿ, ರವೆ.

ಒಡಗತೆ
ಒಗಟು.

ಒಡದ ಮೂಡು
ನೆಲದಿಂದ ಉದ್ಭವವಾಗು.

ಒಡಗದ್ಹೇಳು
ಬಿಡಿಸಿ ಹೇಳು, ಅರ್ಥವಾಗುವಂತೆ ಹೇಳು, ಒಗಟು ಬಿಡಿಸು.

ಒಡವೆ
ಆಭರಣ.

ಒಡಲು
ಮೈ,ಶರೀರ, ದೇಹ.

ಒಡಹುಟ್ಟು
ಒಡಹುಟ್ಟಿದವರು, ಸಹೋದರ, ಸಹೋದರಿಯರು.


logo