logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಒಳಂಗಿ
ಒಳಅಂಗಿ, ನಟ್ಟನೀನು.

ಒಳಗುಟ್ಟು
ರಹಸ್ಯ.

ಒಳಗುದಿ
ಬೇಗೆ, ತಳಮಳ.

ಒಳಗೆ
ಒಳಗಡೆ, ಅಂತರಂಗದಲ್ಲಿ.

ಒಳಜಗಳ
ಅಂತಃಕಲಹ.

ಒಳದಾರಿ
ಸೀಳುದಾರಿ, ಹತ್ತಿರದ ದಾರಿ.

ಒಳಭಾಗ
ಒಳಗಡೆಯ ಸ್ಥಳ.

ಒಳಮುಯ್
ಗಂಡು/ಹೆಣ್ಣಿಗೆ ಅವರ ಬಂಧುಗಳು ನೇರವಾಗಿ ಕೊಡುವ ಉಡುಗೊರೆ ಹಣ.

ಒಳಲು ಹೊಡೆಯದು
ಗಾಡಿ ಹೊಡೆಯುವಾಗ ಅಥವಾ ಹೂಟಿ ಮಾಡುವಾಗ ಅಥವಾ ಒಕ್ಕುವಾಗ ಹಾಡುವಂತ ಧ್ವನಿ.

ಒಳಲೆ
ವಳಾಲೆ, ಗಿಂಡಿ, ಮಗುವಿಗೆ ಹಾಲು ಕುಡಿಸುವ ಬೆಳ್ಳಿ/ಹಿತ್ತಾಳೆಯ ಪಾತ್ರೆ.


logo