logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಒದೆ
ಕಾಲಿನಿಂದ ಒದೆ/ಹೊಡೆ/ನೂಕು, ಏಟು ಕೊಡು.

ಒದೆತ
ಕಾಲಿನಿಂದ ಬಲವಾಗಿ ತುಳಿಯುವುದು, ಹೊಡೆಯುವುದು.

ಒದ್ದೆ
ವದ್ದೆ, ನೆನೆದ, ಚಂಡಿ.

ಒನಕಿಮಂಡಿ
ನೂರಾರು ಕಾಲುಗಳಿರುವ, ಮುಟ್ಟಿದರೆ ಸುರುಳಿಯಾಗುವ ಹುಳ.

ಒನಕೆ
ಒರಳಿನಲ್ಲಿ ಕುಟ್ಟಲು ಬಳಸುವ ಮರದ ಉದ್ದ ಕೋಲಿನಂತಹ ಸಲಕರಣೆ.

ಒನಿ
ಕೇರು, ಆಡಿಸು, ಸಾಣಿಸು.

ಒನೆಯೋದು
ಮೊರದಲ್ಲಿ ಅಕ್ಕಿ ಆಡಿಸು, ಕೇರು.

ಒನ್ಕೆ ಬಳೆ
ಒನಕೆಯ ತುದಿಗೆ ಹಾಕುವ ಕಬ್ಬಿಣದ ಪಟ್ಟಿ.

ಒಪ್ಪ
ಓರಣ, ಅಚ್ಚುಕಟ್ಟು,

ಒಪ್ಪ
ಶವ ಸಂಸ್ಕಾರ.


logo