logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಒಣಮೀನು
ಒಣಗಿಸಿದ ಮೀನು.

ಒತ್ತಡ
ಬಲವಂತ, ಒತ್ತಾಯ

ಒತ್ತಡ
ಒತ್ತುವಿಕೆ, ಭಾರ.

ಒತ್ತಾಗಿ
ದಟ್ಟವಾಗಿ, ತುಂಬ ಪಕ್ಕದಲ್ಲಿ.

ಒತ್ತಾಯ
ಬಲವಂತ, ನಿರ್ಬಂಧ, ಬಲಾತ್ಕಾರ.

ಒತ್ತಾಸೆ
ನೆರವು, ಬೆಂಬಲ, ಸಹಾಯ.

ಒತ್ತು
ಹಿಸುಕು, ಅದುಮು, ಒತ್ತಡ ಪಡಿಸು.

ಒತ್ತುಮಣೆ
ಶಾವಿಗೆ ಮಾಡುವ ಮರದ ಒರಳು.

ಒತ್ತುವರಿ
ಗದ್ದೆ/ಜಮೀನನ್ನು ಆಕ್ರಮಿಸಿಕೊಳ್ಳುವುದು, ಜಾಗವನ್ನು ಆಕ್ರಮಿಸುವುದು.

ಒತ್ತೆ
ಅಡ, ಅಡವು, ಆಧಾರವಾಗಿ ಕೊಡುವ ವಸ್ತು.


logo