logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಎಲೆಸಿರಿ
ವೀಳ್ಯದೆಲೆಯ ಹಿಂಬದಿಯಲ್ಲಿರುವ ನರಗಳಂತಿರುವ ನಾರುಗಳು

ಎಲೆಹಾಕು
ತಾಂಬೂಲ ಮೆಲ್ಲು

ಎಲ್ಲೆಲ್ಲೂ
ಎಲ್ಲಾ ಕಡೆಯಲ್ಲೂ, ಮಲಬಂದಲ್ಲೆಲ್ಲಾ

ಎಲೆ ಗುದ್ಲಿ
ಅಗಲಬಾಯಿಯ ಗುದ್ದಲಿ

ಎಲ್ಡು ತಲೆ ಹಾವು
ಎರಡು ಕಡೆ ಮೋಸ ಮಾಡುವವನು (ಅಲಂ.)

ಎಲ್ಡು ನಾಲ್ಗಿ ಸರ್ಪ
ಒಬ್ಬೊಬ್ಬರೊಂದಿಗೆ ಒಂದೊಂದು ರೀತಿಯ ಮಾತಾಡು

ಎವ್ಞೆ
ಎವೆ, ಕಣ್ಣು ರೆಪ್ಪೆ

ಎಷ್ಟು
ಯಾವ ಅಳತೆ, ಯಾವ ಪ್ರಮಾಣ

ಎಸಗು
ಮಾಡು, ಒದಗಿಸು, ಉಂಟು ಮಾಡು

ಎಸರು
ಅಡಿಗೆ ಮಾಡಲು /ಅನ್ನ ಮಾಡಲು ಕುದಿಯಲ್ಲಿಟ್ಟ ನೀರು.


logo