logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Cursor
ಸೂಚಕ

Customize
ಗ್ರಾಹಕಾಧಾರಗೊಳಿಸು

Cut
ಕತ್ತರಿಸು

Cut and paste
ಕತ್ತರಿಸು ಮತ್ತು ಅಂಟಿಸು

Cyber
ಸೈಬರ್

Cyber café
ಅಂತರ್ಜಾಲಸಂಪರ್ಕ ಒದಗಿಸುವ ಘಟಕ

Cyber crime
ಅಂಕಾಪರಾಧ/ ಅಂತರ್ಜಾಲಾಪರಾಧ ಗಣಕಾಪರಾಧ (ಮಾಹಿತಿ ತಂತ್ರಜ್ಞಾನದ ನೆರವಿನಿಂದ ಮಾಡುವ ಅಪರಾಧಗಳು, ಮಾಹಿತಿ ಕಳವು, ವಂಚನೆ, ಹಣದ ಅಪಹರಣ, ಚಾರಿತ್ರ್ಯಹರಣ ಅಪರಾಧಗಳು ಈ ಪರಿಧಿಯಲ್ಲಿ ಬರುತ್ತವೆ)

Cyber space
ಸೈಬರ್ ಸ್ಪೇಸ್, ಮಾಹಿತಿ ತಂತ್ರಜ್ಞಾನ ಬಳಸಿ ಸಂವಹನ ನಡೆಯುವ ಛಾಯವಾಸ್ತವ (ವರ್ಚುಯಲ್) ಲೋಕ


logo