logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

non uniform motion
ಏಕರೂಪವಲ್ಲದ ಚಲನೆ

State
ಸ್ಥಿತಿ

normal shift
ಲಂಬಪಲ್ಲಟ

nuclear
ಬೈಜಿಕ, ನ್ಯೂಕ್ಲಿಯರ್,

nuclear binding energy
ನ್ಯೂಕ್ಲಿಯರ್ ಬಂಧಶಕ್ತಿ

nuclear energy
ನ್ಯೂಕ್ಲಿಯರ್ ಶಕ್ತಿ

nuclear fission
ನ್ಯೂಕ್ಲಿಯರ್ ವಿದಲನ, ನ್ಯೂಕ್ಲಿಯರ್ಫಿಶನ್

nuclear force
ನ್ಯೂಕ್ಲಿಯರ್ ಬಲ

nuclear fuel
ನ್ಯೂಕ್ಲಿಯರ್ ಇಂಧನ, ನ್ಯೂಕ್ಲಿಯರ್ ಉರುವಲು

nuclear fusion
ನ್ಯೂಕ್ಲಿಯರ್ ಸಮ್ಮಿಲನ, ನ್ಯೂಕ್ಲಿಯರ್ ಫ್ಯೂಶನ್


logo