logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Double
ದ್ವಿಗುಣ, ಎರಡರಷ್ಟು

Double complimentary set
ಎರಡರಷ್ಟು ದ್ವಿಪೂರಕ ಗಣ

Doublet
ದ್ವಿವಳಿ, ದ್ವಿಕ

Draw
ರಚಿಸು

Dual
ದ್ವಂದ್ವ, ದ್ವಯ

DAC or D/A Converter-Digital to Analog converter
ಸಾದೃಶ್ಯ ಪರಿವರ್ತಕ

Daisy chain
ಡೈಸಿ ಸರಪಳಿ (ಎರಡು ಸಾಧನಗಳ ನಡುವೆ ಹಾಗೂ ಇನ್ನೂ ಹೆಚ್ಚು ಸಾಧನಗಳಿಗೆ ಸಂಪರ್ಕ ಕಲ್ಪಿಸುವ ಸಾಮರ್ಥ್ಯವಿರುವ ವ್ಯವಸ್ಥೆ)

DASD (Direct Access Storage Device)
ನೇರ ಪ್ರವೇಶಸಾಧ್ಯ ಸಂಗ್ರಹ ಸಾಧನ

DAT (Digital Audio Tape)
ಅಂಕೀಯ ಶ್ರವಣಸುರುಳಿ

Data
ದತ್ತ, ದತ್ತಾಂಶ


logo