logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Alkali
ಕ್ಷಾರ

Alleles
ಜೀನ್ ಗಳ ಎರಡು ಅಥವಾ ಹೆಚ್ಚು ರೂಪಗಳು

Allergy
ಅಲರ್ಜಿ, ಒಗ್ಗದಿಕೆ

Allotropy
ಭಿನ್ನವರ್ತಿ, ಬಹುರೂಪತೆ

Alluvial
ಮೆಕ್ಕಲು

Aloe
ಕತ್ತಾಳೆ, ಲೋಳೆರಸ

Alveoli
ವಾಯುಕೂಪಿಕೆ, ವಾಯುಕೋಶ, ಗಾಳಿಗೂಡು

Amber
ಅಂಬರು, ಶಿಲಾರಾಳ

Amblyopia
ದೃಷ್ಟಿಮಾಂದ್ಯ

Ambulatory
ನಡೆದಾಡುವ, ಚಲನಾಧಾರ


logo