logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Web Browser
ವಿಶ್ವ ವ್ಯಾಪಿ ಜಾಲ ವೀಕ್ಷಕ

Webcam
ಜಾಲಕ್ಯಾಮರಾ

Web server
ಜಾಲಾ ಪೂರೈಕೆದಾರ

Website
ಜಾಲತಾಣ

Wild card
ಸಂಭಾವ್ಯ ಅಕ್ಷರ-ಅಂಕಿ-ಲೇಖನ ಚಿಹ್ನೆಗಳನ್ನು ಪ್ರತಿನಿಧಿಸುವ ಚಿಹ್ನೆ

Window
ಕಿಟಕಿ

Windows
ವಿಂಡೋಸ್ (ಮೈಕ್ರೋಸಾಫ್ಟ್ ರೂಪಿಸಿರುವ ಕಾರ್ಯಾಚರಣ ವ್ಯವಸ್ಥೆ)

Windows key board
ವಿಂಡೋಸ್ ಕೀಲಿಮಣೆ

Wireless communication
ನಿಸ್ತಂತು ಸಂಪರ್ಕ

Wizard
ನಿಪುಣತಂತ್ರಾಂಶ


logo