logo
भारतवाणी
bharatavani  
logo
Knowledge through Indian Languages
Bharatavani

Krishi Sasyashastra Paribhashika Shabdakosha (English-Kannada)
A B C D E F G H I J K L M N O P Q R S T U V W X Y Z

Aigicolour
ಸಮುದ್ರ ದಂಡೆಯ ಮರಳಲ್ಲಿ ಬೆಳೆಯುವ.

Air canal
ಗಾಳಿ ಕಾಲುವೆ.

Akaryote stage
ನಿಜಕಣ ಬೀಜರಹಿತ ಹಂತ.

Akinate
ಸುಪ್ತ ಬೀಜಾಣು.

Alate
ರೆಕ್ಕೆಯಂತಿರುವ.

Albumen
ಭ್ರೂಣಾಹಾರ.

Algae
ಪಾಚಿಗಳು; ಶೈವಲ.

Algicide
ಶೈವಲನಾಶಿ; ಪಾಚಿನಾಶಿ.

Algology
ಪಾಚಿಗಳ ವಿಜ್ಞಾನ; ಶೈವಲ ವಿಜ್ಞಾನ; ಶೈವಲಶಾಸ್ತ್ರ.

Aliferous
ರೆಕ್ಕೆಯಿರುವ.


logo