logo
भारतवाणी
bharatavani  
logo
Knowledge through Indian Languages
Bharatavani

Jeevashastra Paribhashika Shabdakosha (English-Kannada)
A B C D E F G H I J K L M N O P Q R S T U V W X Y Z

Please click here to read PDF file Jeevashastra Paribhashika Shabdakosha (English-Kannada)

Bionomics
ಜೀವಾವರಣಶಾಸ್ತ್ರ (ಜೀವಪರಿಸರ ವಿಜ್ಞಾನ; ಜೀವಪರಿಸ್ಥಿತಿ ವಿಜ್ಞಾನ).

Bisexual
ದ್ವಿಲಿಂಗಿ (ದ್ವಿಲಿಂಗೀ).

Bivalent
ಯುಗಲಿಜೋಡಿಸೂತ್ರ; ದ್ವಿಸಂಯೋಗ ಶಕ್ತ (ದ್ವಿಸಂಯೋಜೀ).

Blade
ಫಲಕ.

Blastoderm
ನನೆಚರ್ಮ (ಕೊರಕ; ಚರ್ಮ).

Blastokinesis
ಕೊರಕ-ಕ್ರಮಣ (ನನೆಕಣ).

Blastomere
ಫಲಿತಂಡಾಣುಕಣ (ಕೊರಕ-ಖಂಡ).

Blastopore
ನನೆಗಂಡಿ ; ಜಠರಗಂಡಿ; ಮುಂಬಾಯಿ (ಕೊರಕ-ರಂಧ್ರ).

Blastula
ದುಂಡೆಳೆಕೋಶ; ಮೊಳೆಗ (ಕೊರಕ).

Bleeding
1. ರಸ ಸ್ರವಣ (ಸಸ್ಯಶಾಸ್ತ್ರದ ಪದ); 2. ರಕ್ತ ಸ್ರವಣ (ಪ್ರಾಣಿಶಾಸ್ತ್ರದ ಪದ ರಕ್ತಸ್ರಾವ).


logo