logo
भारतवाणी
bharatavani  
logo
Knowledge through Indian Languages
Bharatavani

Kannada–Konkani Ratnakosh

ಅಟ್ಟಟ್ಟಿ
-1. ದೂತಾಕ ಧಾಡಚೇ 2.ನಿಯೋಗ

ಅಟ್ಟಣ(ಣೆ, ಳೆ)
ಕಿಲೇಚೆ ಬುರೂಜ

ಅಟ್ಟವಣೆ
1. ಬೇರೀಜ ಆನೀಕ ವಜಾಬಾಕೀ ಗಣಿತ 2.ವ್ಯಾಸ ಪೀಠ

ಅಟ್ಟಹಾಸ
1. ಅಟ್ಟಹಾಸ,ಭಾರೀ ವ್ಹಡ ಹಾಸ2.ಆಡಂಬರ

ಅಟ್ಟಳಿ(ಣೆ) ಗೆ
1. ಅಟ್ಟೋಳಿಗಾ 2. ಗಾದೋ ಆದಿಲ್ಲೇ ಥಳಾರ ಖಾಂಬೇ ಪೂರನ ತಾಚೇರ ಬಾಂದಿಲ್ಲೇ ರಾಖವಲೇ ಗುಡಿ

ಅಟ್ಟಾಲ (ಳ)
ಕಿಲೇಚೇ ಬುರೂಜ

ಅಟ್ಟು
1. ದೌತ್ಯ 2. ಫಾಟೀ ಧರಚೀ (ಕ್ರಿ) 1.ಘಾಟೀ ಧರೂನು ವಚಪ 2.ಧಾಂವಡಾವಪ 3.ಆಂಬೂಡಪ- ಉಳಿ ಹಿಂಸಾ,ಹಿಂಸಿ

ಅಟ್ಟೆ
1. ಬೋಡನಾಶಿಲ್ಲೇ,ರುಂಡವಿರಹಿತ ದೇಹ 2. ಬುಟಾಚೇ ವಾ ಜೋತ್ಯಾಚೇ ತಳ 3. ರೋಸ ಪೀಳೂನ ಕಾಳ್ಳೆ ಊಸಕಾಂಡ್ಯಾಚೀ ಚೊಂತಿ 4.ವಾಶಿ

ಅಟ್ಟೆಗಾಲು
ವಾಂಕಡೋಪಾಯು

ಅಠಾರ
ಆಠರಾ - ಕಚೇರಿ ಸರಕಾರಾಚೇ ಆಠರಾ ಇಲಾಖಾಂಚೀ ಕಚೇರಿ


logo