logo
भारतवाणी
bharatavani  
logo
Knowledge through Indian Languages
Bharatavani

Kannada–Konkani Ratnakosh

ಜತನ
1. ಪ್ರಯತನ 2. ಜತನಾಯ, ಜೋಪಾನ, ಜತನ

ಜತಿಗೆ
ಬೈಲಾಚೇ ಗಳ್ಯಾಕ ಜೋತ ಮೇಳೋವನ ಬಾಂಧಚೇ ದೋರ

ಜತು
ಲಾಕ(ಖ)–ಗೃಹ=ಲಾಖೇಚೇಘರ

ಜತೆ
1. ಜೋಡಿ(ಕ) 2. ಸಾಂಗಾತಿ 3. ಸ್ನೇಹ

ಜತ್ತಕ
1. ದಗಾ 2. ದಗಾಖೋರ

ಜನ
ಜನ, ಜನತಾ– ಅಂಗ= ಏಕ ದೇಶಾಕ ನ್ಹಹಿವೇ ಪಂಗಡಾಕ ಮೆಳ್ಳೆಲೇ ಜನ–ಗಣತಿ= 1. ಖಾನೇಸುಮಾರೀ, ಜನಾಂಚೇ ಲೇಕಕರಚೇ–ಜನಿತ= ಜನಜನಿತ,

ಜನಕ
1. ಜನನಾಕ ಕಾರಣಜಾಲಲೋ, ಬಾಪಯ ಬಾಪೂಸ 2. ಸೀತಾದೇವಿಲೋ ಬಾಪಯ

ಜನತೆ
ಜನಸಮೂಹ, ಜನ

ಜನನ
ಜನನ

ಜನನಿ
ಜಲ್ಮುದಿಲೇಲೀ, ಆವಯ, ಆವಸೂ


logo