Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Warchouse moth
ಮಳಿಗೆ ಪತಂಗ.
Warm blooded animal
ಬಿಸಿರಕ್ತದ ಪ್ರಾಣಿ.
Washer
ಬಿಗಿಬಿಲ್ಲೆ.
Water seal
ಜಲಮೊಹರು.
Wattle
ಜೋಲು ಮಾಂಸಲ ಭಾಗ.
Weather-proof
ವಾಯುಸ್ಥಿತಿಗೆ ಸಗ್ಗದ.
Weevilly
ಹುಳುಕು ಕಾಳು.
Weevil or cossus
ಹುತ್ತದ ಹುಳು ; ವಾಡೆ ಹುಳು ; ಮೂತಿಹುಳು.
Wettable powder
ನೆನುಪುಡಿ.
Wet-wrap cover
ನೆನೆಸಿ ಸುತ್ತಿದ ಹೊದಿಕೆ.
White ant
ಬಿಳಿ ಇರುವೆ ; ಗೆದ್ದಲು.
White stem borer
ಬಿಳಿಕಾಂಡ ಕೊರೆಕ.
Whole grain
ಅಖಂಡ ಕಾಳು ; ಅಖಂಡಧಾನ್ಯ.
Whorl
ಸುರುಳಿ.
Whorl maggot
ಎಲೆಸುರುಳಿ ಮ್ಯಾಗಟ್.
Wide spectrum
ಹಲವು ಪೀಡೆಗಳಿಗಾಗುವ ರಸಾಯನಿಕ ; ಬಹುವ್ಯಾಪಕ.
Winged form
ರೆಕ್ಕೆಗಳುಳ್ಳ ಬಗೆ ; ಈಚಲುಹುಳು.
Wing expanse
ರೆಕ್ಕೆಗಳ ಹರಡಿಕೆ.
Wingless forms
ರೆಕ್ಕೆಗಳಿಲ್ಲದ ಬಗೆ (ಗೆದ್ದಲು).
Wing-pad