Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Vacuum bottle
ನಿರ್ವಾಯು ಸೀಸೆ.
Vacuum cleaner
ಧೂಳುಚೋಷಕ ; ನಿರ್ವಾಯು ಮಾರ್ಜನ.
Vacuum fumigation
ಶೂನ್ಯಸ್ಥಳಧೂಪಕ ಪ್ರಯೋಗ.
Vagina
ಯೋನಿನಾಳ.
Valve assembly
ಕಪಾಟ ಜೋಡಣೆ.
Vane
ದೃಷ್ಟಿ ಫಲಕ.
Vaporisation and recondensation
ಹಬೆ ಹೋಗಿಸಿ ಪುನರ್ ಘನೀಕರಿಸುವಿಕೆ.
Vapouriser
ಬಾಷ್ಪೀಕಾರಕ.
Vapour pressure
ಹಬೆ ಒತ್ತಡ.
Vasa deferentia
ರೇತ್ರನಾಳ.
Vegetable insect
ತರಕಾರಿ ಕೀಟ.
Vegetable origin
ಸಸ್ಯಜನ್ಯ ವಸ್ತುಗಳು.
Venation
ನಾಳರಚನೆ.
Ventral blood vessel
ಅಧೋರಕ್ತನಾಳ.
Ventral surface
ಅಧೋಭಾಗ.
Vertebral colum
ಬೆನ್ನುಹುರಿ.
Vertex
ನೆತ್ತಿ.
Veterinary entomology
ಪಶುವೈದ್ಯಕೀಯ ಕೀಟವಿಜ್ಞಾನ.
Viability
ಬೀಜದ ಜೀವನ ಸಾಮರ್ಥ್ಯ.
Vibrissae