Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Tactic
ತಂತ್ರ ; ಚಟುವಟಿಕೆ.
Tactile sensilla
ಸ್ಪರ್ಶೇಂದ್ರಿಯ.
Taenidia
ಚರ್ಮದ ಪೊರೆ (ದಪ್ಪವಾದ ಸುರುಳಿ).
Tailed mealy bug
ಬಾಲವಿರುವ ಹಿಟ್ಟಿನ ತಿಗಣೆ.
Tallow
ಕೊಬ್ಬು.
Tank mix oil
ಸ್ಪ್ರೇಯಂತ್ರದಲ್ಲೇ ಮಿಶ್ರವಾಗುವ ಎಣ್ಣೆ.
Tapeworm
ಲಾಡಿ ಹುಳು.
Tarantula
ಹೆಜ್ಜೇಡ.
Target organism
ಗುರಿಜೀವಿ.
Tarsal
ಹರಡು.
Tarsi
ಕಾಲಿನ ಹರಡುಗಳು.
Tarsus
ಹರಡು.
Telson
ಕೊಂಡಿ.
Temporary parasite
ತಾತ್ಕಾಲಿಕ ಪರತಂತ್ರ ಜೀವಿ ; ತಾತ್ಕಾಲಿಕ ಪರೋಪಜೀವಿ ; ತಾತ್ಕಾಲಿಕ ಪರಾವಲಂಬಿ.
Tendency
ಒಲವು.
Tendon
ಸ್ನಾಯುರಜ್ಜು.
Termite
ಗೆದ್ದಲು.
Terrestrial insect
ಭೂಚರ ಕೀಟ.
Testes
ಬೀಜಾಶಯ.
Testicle